ಲಾಕ್ ಡೌನ್ ಸಡಿಲಿಕೆ ನಂತರವೂ ತಮ್ಮ ಒಳ್ಳೆ ಕೆಲಸಗಳನ್ನ ನಿಲ್ಲಿಸಿಲ್ಲ ಒಳ್ಳೆ ಹುಡುಗ ಪ್ರಥಮ್ | Pratham

2020-05-16 2

ಕಳೆದ 50 ದಿನಗಳಿಂದ ಮನುಕುಲವೇ ತತ್ತರಿಸಿ ಹೋಗಿದೆ. ಆದರೆ ನಿಧಾನವಾಗಿ ಎಲ್ಲವೂ ಎಂದಿನಂತೆ ಆಗುತ್ತಿದೆ. ಹೀಗಿರುವಾಗ ಲಾಕ್ ಡೌನ್ ಸಡಿಲಿಕೆ ನಂತರವೂ ತಮ್ಮ ಒಳ್ಳೆ ಕೆಲಸಗಳನ್ನ ನಿಲ್ಲಿಸಿಲ್ಲ ಒಳ್ಳೆ ಹುಡುಗ ಪ್ರಥಮ್
lockdown 4.0 has started and country is trying to work on the economical crisis parallely while we fight this corona crisis . meanwhile pratham keeps feeding the needy even after lockdown being partially lifted

Videos similaires